Posted by: atlknbalaga on: August 17, 2010
ಅಟ್ಲಾಂಟ ಕನ್ನಡ ಬಳಗ ಪ್ರಸ್ತುತ ಪಡಿಸುವ
ಜಾನಪದ ಜಾತ್ರೆ
ನಂದಿ ಕುಣಿತ, ಕಂಸಾಳೆ ಕುಣಿತ,ಡೊಳ್ಳು ಕುಣಿತ, ಹಾಲಕ್ಕಿ ಕುಣಿತ,ತುಳು ಜಾನಪದ ನೃತ್ಯ, ಕೋಲಾಟ, ಯಕ್ಷಗಾನ,ಹುಲಿವೇಷದ ಕುಣಿತ, ಉತ್ತರ ಕರ್ನಾಟಕದ ಜಾನಪದ ನೃತ್ಯ ಹಾಗು ಇನ್ನು ಅನೇಕ ಕಾರ್ಯಕ್ರಮಗಳಮೆರವಣಿಗೆ ಹಾಗು ವೇದಿಕೆ ಪ್ರದರ್ಶನ
When : OCTOBER-02, 2010 , Time : 3:00PM to 8:00PM
Where : Berkmar High School (Theatre)
405 Pleasant Hill Road Northwest , Lilburn, GA 30047-2799